The first butterfly's right wing was injured.
Argyrodes Dragline on Papilio polymnestor( blue Mormon )
Argyrodes finally rested on butterfly wingtip!
Happy Ayudha puja !
ಆಯುಧ ಪೂಜೆಯ ವಿಶೇಷ !
ಒಂದು - ಪ್ರಕೃತಿಯ ನಿರಂತರತೆಗೆ, ಅಂದರೆ ಹೂವು ಹಣ್ಣಾಗಲು, ಅಂದರೆ ಹೂವಿನ ಪರಾಗಸ್ಪರ್ಶಕ್ಕೆ ನೆರವಾಗುವ ಚಿಟ್ಟೆ !
ಇನ್ನೊಂದು - ಯಾವುದೂ ಪ್ರಕೃತಿಯಲ್ಲಿ ಅತಿಯಾಗಬಾರದವು ! ಅದರಲ್ಲೂ ಕೀಟಗಳು ಅತಿಯಾಗದಂತೆ ನೋಡಿಕೊಳ್ಳುವ ಜೇಡ !
ಪ್ರಕೃತಿಯ ಈ ಎರಡೂ ಆಯುಧಗಳು ನಿನ್ನೆ ನಮ್ಮ ತೋಟದಲ್ಲಿ ಪರಸ್ಪರ ಎದುರಾದ ಅಪರೂಪದ ಕ್ಷಣ.
ಆರ್ಗೈರೋಡಸ್ ಎಂಬ ಸಾಸಿವೆ ಗಾತ್ರದ ಜೇಡ ಬ್ಲೂ ಮಾರ್ಮನ್ ಎಂಬ ಭಾರತ ಅತಿದೊಡ್ಡ ( ಒಟ್ಟು ಮೈಭಾಗ ) ಚಿಟ್ಟೆಯನ್ನು ತನ್ನ ಬಲೆಗೆ ಆಧಾರವಾಗಿ ಉಪಯೋಗಿಸಿಕೊಂಡ ದೃಶ್ಯ ನಿಮ್ಮ ಮುಂದೆ.
ರಾತ್ರಿ ಸಮಯದಲ್ಲಿ ಮಲಗುವ ಚಿಟ್ಟೆ, ಅದೇ ರಾತ್ರಿ ಸಮಯದಲ್ಲಿ ಏಳುವ ಜೇಡ! ಇದು ಪ್ರಕೃತಿಯ ವೈರುಧ್ಯ !
ಈ ಪುಟ್ಟ ಜೇಡ ದೂರದ ಎಲೆಯಿಂದ ತನ್ನ ಬಲೆಯನ್ನು / ಬಲೆಯ ಎಳೆಯನ್ನು ತನ್ನ ತಂತುಕದ ಮೂಲಕ ಗಾಳಿಗೆ ಹಾಕಿದಾಗ, ಆ ಬಲೆಯು ಮಲಗಿ ನಿದ್ರಿಸುತ್ತಿದ್ದ ಚಿಟ್ಟೆಯ ರೆಕ್ಕೆಗೆ ಅಂಟಿಕೊಂಡಿತು. ನಂತರ ಆ ಎಳೆಯ ಸಹಾಯದಿಂದ ಜೇಡವು, ಅದರ ಮೇಲೆಯೇ ಪಯಣಿಸುತ್ತಾ ಅಂಟಿದ ಜಾಗಕ್ಕೆ ಸಾಗಿತು !
ಅರೆ.. ನಾ ಬಂದದ್ದು ಚಿಟ್ಟೆಯ ಮೈ ಮೇಲೆ !
ಇರಲಿ ಪರವಾಗಿಲ್ಲ. ಇದೂ ನಾನು ಅಡಗಿಕೊಂಡು ಇರಲು ಚೆನ್ನಾಗಿಯೇ ಇದೆ ಎಂದು ನಿರ್ಧರಿಸಿ, ಜೇಡವು ಚಿಟ್ಟೆಯ ರೆಕ್ಕೆಯ ತುದಿಯಲ್ಲೇ ವಿಶ್ರಮಿಸಿತು !
ಚಿಟ್ಟೆ ಕೊಂಚ ವಿಚಲಿತವಾದರೂ,ನಾವು ನಮ್ಮ ತಲೆಯಮೇಲಿನ ಹೇನನ್ನು ಉಪದೆಅವಾದರೂ ಸ್ಚಲ್ಪ ಸಹಿಸುತ್ತೇವಲ್ಲ...ಅಂತೆ ಸಹಿಸಿ ಮತ್ತೆ ನಿದ್ರಿಸಿತು.
october 2021
Indraprastha
mysuru