Phyllothelys westwoodi, female
male has shorter process on vertex of head
Found this feeding on a bull frog froglet just outside the house.
Thanks to Hemant Ghate sir for id.
A record after 52 years, and additional description of the
emesine assassin bug Emesopsis nubila
(Hemiptera: Reduviidae: Emesinae) from western India
Balasaheb V. Sarode, Nikhil U. Joshi, Pratk P. Pansare & Hemant V. Ghate
Pseudoscorpion & its babies !
These tiny creatures are really amazing to watch. Other day I posted how these false scorpions carry their eggs, like a bunch of grapes on its back.
Here i got continuation of that , Where Mother pseudoscorpion is carrying its juvenile on dorsum of abdomen & few more are there on its ventral side.
I was not able to capture better than this as pseudoscorpions are restless creatures & they never sit when exposed to sunlight. They always move in search of the dark. These Arachnids have the unique strength of moving both forward & backward.
This makes us very difficult to capture . I am sharing three record photos,to showcase its maternal care.
ಹುಸಿಚೇಳಿನ ಬಗೆಗೆ ನಾನು ಈ ಹಿಂದೆ ನಿಮಗೆ ತಿಳಿಸಿದ್ದೇನೆ. ನಮ್ಮ ಜೇನು ಪೆಟ್ಟಿಗೆಯೊಳಗೆ , ಜೇನ್ನೊಣದ ಜೊತೆಗೆ ಇವು ಜೀವನ ನಡೆಸುತ್ತದೆ. ಪ್ರಕೃತಿಯಲ್ಲಿ ಇವು ಮರದ ತೊಗಟೆಯ ಅಡಿಯಲ್ಲಿ ವಾಸಿಸುತ್ತವೆಯಾದ್ದರಿಂದ ಇವು ಹೊರಜಗತ್ತಿಗೆ ಕಾಣುವುದೇ ಇಲ್ಲ.
ಈ ಅಷ್ಟಪದಿಯ ಅಧ್ಯಯನಕ್ಕೆ ಒಂದು ರೀತಿಯಲ್ಲಿ ನಮ್ಮ ಜೇನು ಪೆಟ್ಟಿಗೆಯೇ ಸೂಕ್ತ .
ತಿಂಗಳಿಗೊಮ್ಮೆ ನಾನು ನಮ್ಮ ತೋಟದಲ್ಲಿನ ಜೇನುಪೆಟ್ಟಿಗೆಯ ಕೆಲಸಕ್ಕೆ ಕೈ ಹಾಕಿದಾಗ ನನಗೆ ಈ ಹುಸಿಚೇಳುಗಳ ದರ್ಶನವಾಗುತ್ತದೆ.ಹಾಗಾಗಿ ಕ್ಯಾಮೆರಾ ಸದಾ ಜೊತೆಗಿರುತ್ತದೆ. ಇವು ಸದಾ ಕತ್ತಲಿನಲ್ಲಿ ಬದುಕುವ ಜೀವಿಗಳು. ಹಾಗಾಗಿ ನಾವು ಜೇನು ಪೆಟ್ಟಿಯನ್ನು ತೆಗೆದೊಡನೆ, ಪೆಟ್ಟಿಗೆಯಲ್ಲಿರುವ ಸೆರೆಗಳಿಗೆ ಹೋಗಿ ಅಡಗಿಬಿಡುತ್ತವೆ.
ಮೊನ್ನೆಯೂ ಹಾಗೆ ಆಯ್ತು.
ಜೇನು ಪೆಟ್ಟಿಗೆಯ ಒಳಗೆ ಹುಸಿಚೇಳೊಂದು ಈಗ ತಾನೇ ಮೊಟ್ಟೆಯಿಂದ ಹೊರ ಬಂದ ಮರಿಯನ್ನು ಬೆನ್ನ ಮೇಲೆ ಕುರಿಸಿಕೊಂಡಿತ್ತು. ಹೊಟ್ಟೆಯ ಕೆಳಗೆ, ದ್ರಾಕ್ಷಿ ಗೊಂಚಲಿನಂತೆ ಮೊಟ್ಟೆಗಳಿದ್ದವು ಮತ್ತು ಆ ಮೊಟ್ಟೆಗಳಿಂದ ಮರಿಗಳು ಹೊರಬರಲು ಆರಂಭಿಸಿದ್ದವು.
ಈ ಅಪರೂಪದ ಕ್ಷಣಗಳನ್ನು ದಾಖಲಿಸಲು ಅನೇಕ ಸವಾಲುಗಳು.
ಹುಸಿಚೇಳು ಕತ್ತಲೆಯನ್ನು ಹುಡಿಕಿಕೊಂಡು, ವೇಗವಾಗಿ ಚಲಿಸುತ್ತಿತ್ತು. ಇವುಗಳು ಹಿಂದೆ, ಮುಂದೆ ಅಡ್ಡಡ್ಡ ಚಲಿಸುವ ಸಾಮ್ರಾಥ್ಯ ಹೊಂದಿದೆ. ಹಾಗಾಗಿ ಇದನ್ನು ಫೋಕಸ್ಪೆ ಮಾಡುವುದು ಬಲು ಕಷ್ಟ. ಜೇನು ಪೆಟ್ಟಿಯೊಳಗಣ ಜೇನ್ನೊಣಗಳು ನನ್ನ ಸುತ್ತ ಹಾರುತ್ತಿದ್ದವು. ಯಾವಾಗ ಚುಚ್ಚುವುದೋ ಎಂಬ ಭಯ ಒಂದು ಕಡೆಯಾದರೆ, ಕಾಲಿಗೆ ಕುತ್ತುವ ಸೊಳ್ಳೆಗಳು ಮತ್ತು ಕಚ್ಚುವ ಕೆಂಜುಗಗಳು ಇನ್ನೊಂದುಕಡೆ .
ಇವೆಲ್ಲದರ ಮಧ್ಯೆ ನನಗೆ ಮೂರೇ ಮೂರೂ ಚಿತ್ರಗಳು ಸಿಕ್ಕವು. ಅಷ್ಟು ಹೊತ್ತಿಗೆ ಈ ಹುಸಿ ಚೇಳು ತನ್ನ ಮಕ್ಕಳೊಡನೆ ಪೆಟ್ಟಿಗೆಯ ಸೆರೆಯೊಳಗೆ ಅವಿತುಬಿಟ್ಟಿತ್ತು.
ಚಿತ್ರೀಕರಿಸಿದ ಆ ಮೂರೂ ಚಿತ್ರಗಳು ಇದೋ ಇಲ್ಲಿದೆ ನಿಮಗಾಗಿ.
May 2021
Indraprastha
Mysuru.
Image source: https://www.flickr.com/photos/dinesh_valke/4758219776/
ಪ್ರಕೃತಿಯಲ್ಲಿ ಎಲ್ಲವದಕ್ಕೂ ಒಂದೊಕ್ಕೊಂದು ಸಂಬಂಧವಿದೆ. ಪ್ರಕೃತಿಯು ನುಲಿದ ಹಗ್ಗವಿದ್ದಂತೆ. ಹಗ್ಗದಲ್ಲಿನ ಒಂದು ನೂಲು/ಎಳೆ ಹೋದರೂ ಹಗ್ಗದ ಬಲ ಕಡಿಮೆಯಾಗುತ್ತದೆ. ಮನುಷ್ಯ ಈ ಹಗ್ಗದಲ್ಲಿನ ಎಳೆಯಲ್ಲಿ ಒಂದು ದಾರವಷ್ಟೇ . ಆದರೆ ಇಂದು ಆ ಒಂದು ಎಳೆಯು ,ತಾನೇ ಬಲಿಷ್ಠನೆಂದು ಬೀಗಿ ಉಳಿದ ನೂಲುಗಳನ್ನು ಕಡಿಯುತ್ತಾ ಬರುತ್ತಿದ್ದಾನೆ . ಇದರಿಂದಾಗಿ, ಒಟ್ಟಾರೆ ವ್ಯವಸ್ಥೆ/ ಹಗ್ಗ ಬಲಹೀನವಾಗುತ್ತಿದೆ ಎಂದು ಅರಿಯದಾಗಿದ್ದಾನೆ. ಯಾವುದೋ ಒಂದು ದಿನ, ನಾವು ಪ್ರತಿನಿತ್ಯ ಕಳೆದುಕೊಳ್ಳುತ್ತಿರುವ ಒಂದೊಂದು ಎಳೆಗಳಿಂದ ಇಡೀ ಪ್ರಕೃತಿಯು/ಹಗ್ಗವು ಕಡಿದು, ನಾವು ಅದರೊಂದಿಗೆ ಕಡಿದು ಹೋಗುತ್ತೇವೆ ಎಂದು ಅರಿಯದಷ್ಟು ಮನುಷ್ಯ ಮುಂದುವರಿದು ಆಗಿದೆ.
ಇಲ್ಲಿ ನಾನು ಹಾಕಿರುವ ಚಿತ್ರವನ್ನೇ ಗಮನಿಸಿ. ಕೇವಲ ಒಂದು ಚಿತ್ರದಲ್ಲಿರುವ ಪಾರಿಸಾರಿಕ ವ್ಯವಸ್ಥೆಯನ್ನು ಗಮನಿಸಿ.
ಗಿಡದ ಎಲೆಯನ್ನು ,ಬಿಳಿಯ ಹೇನೊಂದು(mealy bug) ತಿನ್ನುತ್ತಿದೆ. ಆ ಹೇನು ಎಲೆಯನ್ನು ತಿಂದು ಹೊರಹಾಕುವ ಸಿಹಿಯಾದ ದ್ರವವು (Honey dew) ಕೆಂಜುಗಕ್ಕೆ (ಇರುವೆ) ಆಹಾರ. ಈ ಕೆಂಜೂಗವು ಸೈಕೊಸೊಮ ಜೇಡಕ್ಕೆ (Phycosoma ) ಆಹಾರ . ಈ ಸರಪಣಿಯಲ್ಲದೆ ಅಲ್ಲೊಂದು ಕುರುಬಾಯಿ (jewel bug /Scutelleridae ). ಈ ಕುರುಬಾಯಿಗೂ ಗಿಡವೇ ಆಹಾರ. ಕೇವಲ ಎಲೆಯೊಂದರಲ್ಲಿ ನಡೆಯುತ್ತಿರುವ ಇಷ್ಟೂ ವಿಷಯಗಳು ನಮ್ಮ ಗಮನಕ್ಕೇ ಬರುವುದಿಲ್ಲ. ಆದರೆ ಪ್ರಕೃತಿ ಎಂಬ ಹಗ್ಗದಲ್ಲಿ ಇವುಗಳೆಲ್ಲವೂ ನೂಲುಗಳೇ. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಾನವಿದೆ. ಯಾವುದಾದರೂ ಒಂದು ಸ್ಥಾನಪಲ್ಲಟವಾದರೂ , ಕೊನೆಗೆ ನಾವೇ ಇಲ್ಲಿಂದ ಪಲ್ಲಟವಾಗುವ ಸಾಧ್ಯತೆ ಇದೆ !
Mealybug--- weaver ant-- Phycosoma & Jewelbug!
Look at the interconnection among these. mealy bug feeds on plant sap.. weaver ant dependent on honeydew produced from bug.. Little theridiid /phycosoma is good ant hunter . along these there is a jewel bug sitting there after feeding on leaves.
Feb 16,2021
Indraprastha
Mysuru
Spiderlings of the lichen huntsman.
It took about 3.5 weeks for the eggs to hatch!
INDIA: This cute little beetle landed in my home from outside. My mom saw it and let out a little scream. She thought it might be dangerous. But, you know what? It’s not dangerous!! It was hungry I guess because when I gave it a sheet of paper it rejected it but when I gave it a leaf, it immediately climbed on it and started eating from it. It stayed with me for a little while. I even recorded a video with it...:) and then I let it out in the wild, where it truly belongs. I’ll miss it but I know it’s in a better place.
Immature stages of carpenter bee Xylocopa sp